Tarpana Mantra

I belong to Yajurveda and below is the tarpana mantras in English and Kannada.

 English tarpana mantras Kannada  ಕನ್ನಡ ತರ್ಪಣ ಮಂತ್ರ Translation in Kannada ತರ್ಪಣ ಮಂತ್ರದ ಕನ್ನಡ ಅರ್ಥ
 Ayatha Pitarasomya Gambhirai pathibhihi poorvaihi prajam asmabhyam dadatho rayimcha dheerghayutvam cha shatashaaradam cha  ಆಯಾತ ಪಿತರಸ್ಸೋಮ್ಯಾ ಗಂಭೀರೈ: ಪಥಿಭಿ: ಪೂರ್ವೈಃ |ಪ್ರಜಾಮಸ್ಮಭ್ಯಂ ದದತೋ ರಯಿಂ ಚ ದೀರ್ಘಾಯುತ್ವಂ ಚ ಶತಶಾರದಂ ಚ ||  ಪಿತೃದೇವತೆಗಳೇ ಕವ್ಯವಾಹನ ರೆನಿಸಿದ ನೀವು ನಿಮಗಿಂತಲೂ ಪೂರ್ವಜರು ಯಾವ ಮಾರ್ಗದಿಂದ ಇಲ್ಲಿಗೆ ಆಗಮಿಸಿದರೋ ಅದೇ ಮಾರ್ಗದಿಂದ ನೀವೂ ಆಗಮಿಸಿ ನಮಗೆ ಸತ್ಸಂತತಿಯನ್ನೂ, ಇಹಪರಗಳಿಗೆ ಅವಶ್ಯವಾದ ಐಶ್ವರ್ಯವನ್ನೂ, ನಮಗೆ ದಯಪಾಲಿಸಿರಿ
   ಆಯಾತ ಮಾತು: ಪಿತರಸ್ಸೋಮ್ಯಾ ಗಂಭೀರೈ: ಪಥಿಭಿ: ಪೂರ್ವೈಃ |ಪ್ರಜಾಮಸ್ಮಭ್ಯಂ ದದತೋ ರಯಿಂ ಚ ದೀರ್ಘಾಯುತ್ವಂ ಚ ಶತಶಾರದಂ ಚ ||  
 sakridachinnam barhiroorna mrudu syonam pitribhyastva bharaamyaham asminstheedamtu me pitarasomyahah pitamahah prapitamahashcanugaissaha   ಸಕೃದಾಚ್ಚಿನ್ನಂ ಬರ್ಹಿರೂರ್ಣಾಮೃದು ಸ್ಯೋನಂ ಪಿತೃಭ್ಯಸ್ತ್ವಾ ಭರಾಮ್ಯಹಮ್ | ಅಸ್ಮನ್ಥ್ಸೀದಂತು ಮೇ ಪಿತರಸ್ಸೋಮ್ಯಾ: ಪಿತಾಮಹಾ: ಪ್ರಪಿತಾಮಹಾಶ್ಚಾನುಗೈಸ್ಸಹ ||  ದರ್ಭವೇ! ಒಮ್ಮೆ ಮಾತ್ರ ಛೇದಿಸಿದ, ಉಣ್ಣೆಯಂತೆ ಅತಿ ಮೃದುವಾದ, ಹಾಗೂ ಸುಖಾಸನಕ್ಕೆ ಯೋಗ್ಯವಾದ ನಿಮ್ಮನ್ನು ಈ ಪಿತೃಕಾರ್ಯದಲ್ಲಿ ಪಿತೃಗಳಿಗಾಗಿ ಸಮರ್ಪಿಸುವವನಾಗಿದ್ದೇನೆ. ಈ ಆಸ್ತರಣದಲ್ಲಿ ಸೋಮಗಣ ಪ್ರವಿಷ್ಟರಾದ ಪಿತೃಗಳು ಅವರ ಅನುಯಾಯಿಗಳೊಡನೆ ಆಗಮಿಸಿ ಉಪವಿಷ್ಟರಾಗಲಿ.
   ಸಕೃದಾಚ್ಚಿನ್ನಂ ಬರ್ಹಿರೂರ್ಣಾಮೃದು ಸ್ಯೋನಂ ಮಾತು: ಪಿತೃಭ್ಯಸ್ತ್ವಾ ಭರಾಮ್ಯಹಮ್ | ಅಸ್ಮನ್ಥ್ಸೀದಂತು ಮೇ ಮಾತು: ಪಿತರಸ್ಸೋಮ್ಯಾ: ಮಾತು: ಪಿತಾಮಹಾ: ಮಾತು: ಪ್ರಪಿತಾಮಹಾಶ್ಚಾನುಗೈಸ್ಸಹ ||  
 Urjam vahanteeramrutam ghrutham payah keelaalam paristrutam svadhaastharpayata me pitrin  ಊರ್ಜಂ ವಹಂತೀರಮೃತಂ ಘೃತಂ ಪಯ: ಕೀಲಾಲಂ ಪರಿಸ್ರುತಮ್ | ಸ್ವಧಾಸ್ಥ ತರ್ಪಯತ ಮೇ ಪಿತೃನ್ ||  ಜಲಾಭಿಮಾನಿಗಳಾದ ದೇವತೆಗಳೇ! ಬಲದಾಯಕವಾದ ನೀವು ಅಮರ್ತ್ಯತ್ವವನ್ನುಂಟುಮಾಡುವ, ಆಯುರ್ವರ್ಧಕವೂ, ಕ್ಷೀರದಂತೆ ಪುಷ್ಟಿದಾಯಕವೂ ಆದ ಅನ್ನರಸವನ್ನು ಒದಗಿಸುವವರಾಗಿ, ಸ್ವಧಾರೂಪವನ್ನು ತಾಳಿ ನಮ್ಮ ಪಿತೃವರ್ಗದವರೆಲ್ಲರನ್ನೂ ತೃಪ್ತಿಪಡಿಸುವವರಾಗಿರಿ.
   ಊರ್ಜಂ ವಹಂತೀರಮೃತಂ ಘೃತಂ ಪಯ: ಕೀಲಾಲಂ ಪರಿಸ್ರುತಮ್ | ಸ್ವಧಾಸ್ಥ ತರ್ಪಯತ ಮೇ ಮಾತು: ಪಿತೃನ್ ||  
 Udeerataamavara utparaasa unmadhyamaah pitarassomyaasah asum ya Iyuravrukaa rutajnaastenovamtu pitaro havEShu    
 AngirasO nah pitarOnvagvaa atharvaaNO BRugavassOmyAsaH tEShAM vayagam sumatau yajniyAnAmapi Badre soumanasE syAma    
     
     
     
     
     
     
     
     
     
     
     
     
     
     
     
     
     
     
     
     
     

My guru Embar Sheshadri also acts as a teacher for ashoucha karmas and I take inspiration from him to learn more about our philosophies.

Chakrathalwar